Hakka-Bukka / ಹಕ್ಕ-ಬುಕ್ಕ - Mera Library
0

Please enter AND, OR, NOT to narrow your search results
 
To
 
 
 
 
Hakka-Bukka / ಹಕ್ಕ-ಬುಕ್ಕ

Hakka-Bukka / ಹಕ್ಕ-ಬುಕ್ಕ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

"ಹಕ್ಕ-ಬುಕ್ಕರು ವಿಜಯನಗರದ ಮೊಟ್ಟಮೊದಲ ಅರಸರು. ಧರ್ಮ, ಸಂಸ್ಕೃತಿ, ಸಾಹಿತ್ಯ , ಲಲಿತಕಲೆಗಳು ಕಷ್ಟಕ್ಕೆ ಸಿಕ್ಕಿದಾಗ ಅವನ್ನು ರಕ್ಷಿಸಿದ, ಧರ್ಮಪ್ರತಿಷ್ಠಾಪನೆ ಮಾಡಿದ ಕೀರ್ತಿ ಹಕ್ಕ-ಬುಕ್ಕರಿಗೆ ಸಲ್ಲುತ್ತದೆ. ಅವರ ನಿಜವಾದ ಹೆಸರು ಹರಿಹರ ಮತ್ತು ಬುಕ್ಕರಾಯ ಎಂದು. ಜನರ ಬಾಯಲ್ಲಿ ಹರಿಹರ ಎಂಬ ಹೆಸರು ಹಕ್ಕ (ಅಥವಾ ಹುಕ್ಕ) ಎಂದಾಗಿ ಹೋಯಿತು. ಒಂದು ಕಡೆ ಶಾಸನದಲ್ಲಿಯೂ ಅದೇ ಹೆಸರು ಉಳಿದುಬಿಟ್ಟಿದೆ. ವಿಜಯನಗರವನ್ನು ಆಳಿದ ಮೂರು ರಾಜವಂಶಗಳಲ್ಲಿ ಸಂಗಮ ವಂಶವು ಮೊದಲನೆಯದು. ಹರಿಹರ, ಬುಕ್ಕರಾಯರು ಆ ವಂಶದ ಮೊದಲ ಇಬ್ಬರು ಅರಸರು. ವಿಜಯನಗರವನ್ನು ಸ್ಥಾಪಿಸಿದವನು ಹರಿಹರ, ಅದನ್ನು ಸಾಮ್ರಾಜ್ಯವಾಗಿ ವಿಸ್ತರಿಸಿದಾತ ಬುಕ್ಕರಾಯ. ಯುದ್ಧವನ್ನೂ ಶಾಂತಿಯನ್ನೂ ಗೆದ್ದ ದೇಶ ಸೇವಕರು ಹಕ್ಕ-ಬುಕ್ಕರು. ತೋಳಿನ ಬಲ, ಮೆದುಳಿನ ಶಕ್ತಿ ಇವಕ್ಕೆ ಧರ್ಮದ ಆಶೀರ್ವಾದವನ್ನು ಸಂಪಾದಿಸಿಕೊಂಡ ಹಕ್ಕ-ಬುಕ್ಕರು ದಕ್ಷಿಣ ಭಾರತದಲ್ಲಿ ಹೊಸಯುಗವನ್ನೇ ನಿರ್ಮಿಸಿದರು."