Harshavardana / ಹರ್ಷವರ್ಧನ - Mera Library
0

Please enter AND, OR, NOT to narrow your search results
 
To
 
 
 
 
Harshavardana / ಹರ್ಷವರ್ಧನ

Harshavardana / ಹರ್ಷವರ್ಧನ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಹರ್ಷವರ್ಧನನು ಉತ್ತರ ಭಾರತದ ಚಕ್ರವರ್ತಿಯಾದ, ಧರ್ಮಕ್ಕೆ ಆಶ್ರಯನಾದ. ಹರ್ಷವರ್ಧನನು ಸ್ವತಃ ಕವಿ ಹಾಗೂ ನಾಟಕಕಾರನಾಗಿದ್ದನು. ಕವಿಗಳಿಗೆ ಉದಾರ ಆಶ್ರಯದಾತ ನಾಗಿದ್ದನು. ಚಕ್ರವರ್ತಿಯು ತನ್ನ ಆಳ್ವಿಕೆಯ ಆದಿಭಾಗದಲ್ಲಿಯೇ ದಿಗ್ವಿಜಯವನ್ನು ನಡೆಸಿ, ಸಾಮ್ರಾಜ್ಯದಲ್ಲಿ ಶಾಂತಿಯನ್ನು ಸ್ಥಾಪಿಸಿದುದರಿಂದ ನಂತರದ ವರ್ಷಗಳಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಲು ಅನುಕೂಲವಾಯಿತು.ಹರ್ಷನ ಆಸ್ಥಾನ ಕವಿಯಾಗಿದ್ದ ಬಾಣಭಟ್ಟ ಎಂಬವನು ‘ಹರ್ಷಚರಿತ’ ಎಂಬ ಪುಸ್ತಕವನ್ನು ಬರೆದಿದ್ದಾನೆ. ಅದರಲ್ಲಿ ಹರ್ಷನ ವೈಭವದ ಚಿತ್ರಣವಿದೆ.ಚಿಕ್ಕವಯಸ್ಸಿನಲ್ಲೆ ದಿವಾಕರಮಿತ್ರನಿಂದ ಪ್ರಭಾವಿತನಾಗಿದ್ದ ಹರ್ಷವರ್ಧನನು ಕ್ರಮೇಣ ಬೌದ್ಧ ಧರ್ಮದತ್ತ ಒಲಿದಿದ್ದನು. ಎಲ್ಲ ಧರ್ಮಗಳನ್ನೂ ಗೌರವದಿಂದ ಕಂಡ. ಶೀಲದಿಂದ ಸೂರ್ಯನಂತೆ ಬೆಳಗುವವನೆಂದು ಜನ ಇವನನ್ನು ‘ಶೀಲಾದಿತ್ಯ’ ಎಂದು ಕರೆದುದರಲ್ಲಿ ಆಶ್ಚರ್ಯವಿಲ್ಲ.