Jhansi Lakshmibai / ಝಾನ್ಸಿ ಲಕ್ಷ್ಮೀಬಾಯಿ - Mera Library
0

Please enter AND, OR, NOT to narrow your search results
 
To
 
 
 
 
Jhansi Lakshmibai / ಝಾನ್ಸಿ ಲಕ್ಷ್ಮೀಬಾಯಿ

Jhansi Lakshmibai / ಝಾನ್ಸಿ ಲಕ್ಷ್ಮೀಬಾಯಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಭಾರತೀಯ ಮಹಿಳಾ ಸಮುದಾಯಕ್ಕೇ ಏಕೆ, ಜಗತ್ತಿನ ನಾರೀ ಸಮುದಾಯಕ್ಕೇ ಗೌರವ ತಂದುಕೊಟ್ಟ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯ ಜೀವನವೊಂದು ಪವಿತ್ರ ಗೀತೆ; ಸತೀತ್ವ, ಶೌರ್ಯ, ಸಾಹಸ, ಅಚಲ ದೇಶಪ್ರೇಮ ಮತ್ತು ಬಲಿದಾನಗಳ ರೋಮಾಂಚಕ ಕಥೆ. ಕೋಮಲ ಶರೀರದಲ್ಲಿ ಸಿಂಹದ ಕೆಚ್ಚು ತುಂಬಿದ್ದ ರಾಣಿಯೂ ಹೆಣ್ಣೇ. ಆದರೆ ರಾಜನೀತಿಯಲ್ಲಿ ಚತುರೆ. ಎಲ್ಲ ಹೆಣ್ಣುಮಕ್ಕಳಂತೆ ಅಬಲೆ. ಆದರೆ ಸಮರಕ್ಕಿಳಿದು ಶಸ್ತ್ರಹಿಡಿದಾಗ ಶಕ್ತಿದೇವತೆ ಕಾಳಿಯ ಪ್ರತಿಮೂರ್ತಿ. ಸುಂದರಿ-ಸುಕುಮಾರಿ. ಆದರೆ ಪುರುಷರನ್ನೂ ಎದೆಗುಂದಿಸಬಲ್ಲ ತೇಜಸ್ವಿ. ವಯೋಮಾನದಿಂದ ಚಿಕ್ಕವಳು. ಆದರೆ ಆಕೆಯ ದೂರದೃಷ್ಟಿ, ದೃಢ ನಿರ್ಧಾರಗಳು ಪ್ರೌಢವೆನಿಸಿದ್ದವು. 
ಬ್ರಿಟಿಷ್ ದಳಪತಿ ಸರ್ ಹ್ಯೂ ರೋಸ್ ಬರೆದ ಮಾತುಗಳೇ ಅವಳ ಹಿರಿಮೆಗೆ ಸಾಕ್ಷಿ: 
''ದಂಗೆಕೋರರಲ್ಲಿ ಅತಿ ಧೀರ ಮತ್ತು ಅತಿ ಶ್ರೇಷ್ಠ ಸೇನಾಧಿಪತಿ ರಾಣಿಯೇ.''