Kempegowda / ಕೆಂಪೇಗೌಡ - Mera Library
0

Please enter AND, OR, NOT to narrow your search results
 
To
 
 
 
 
Kempegowda / ಕೆಂಪೇಗೌಡ

Kempegowda / ಕೆಂಪೇಗೌಡ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಬೆಂಗಳೂರು ನಗರವನ್ನು ಸ್ಥಾಪಿಸಿದವನು ಕೆಂಪೇಗೌಡ.ಕೆಂಪೇಗೌಡನು ತನಗೆ ದೊರೆತ ಸಂಪತ್ತನ್ನು ದೇವಾಲಯ ನಿರ್ಮಾಣಕ್ಕಾಗಿ ಗೌಡನು ಉಪಯೋಗಿಸಿದನು. ಬೆಂಗಳೂರಿನಲ್ಲಿ ಬಸವನಗುಡಿಯನ್ನೂ ಗವಿ ಗಂಗಾಧರೇಶ್ವರನ ಗುಡಿಯನ್ನೂ ಮತ್ತು ವೆಂಕಟರಮಣ ಸ್ವಾಮಿ ದೇವಾಲಯವನ್ನೂ ನಿರ್ಮಿಸಿದನು. ತನ್ನ ಕುಲದೇವತೆ ಕೆಂಪಮ್ಮನ ಹೆಸರಿನಲ್ಲಿ ಕೆಂಪಾಂಬುಧಿ ಕೆರೆಯನ್ನು ತೋಡಿಸಿದನು. ಇವುಗಳೆಲ್ಲವನ್ನು ಈಗಲೂ ಕಾಣಬಹುದಾಗಿದೆ. ಬೆಂಗಳೂರಿನ ನಗರಾಡಳಿತ ಕಚೇರಿಯ ಮುಂದಿನ ಚೌಕದಲ್ಲಿ ಕೆಂಪೇಗೌಡನ ಪ್ರತಿಮೆ ಇದೆ. ಕರ್ನಾಟಕದ ಹೃದಯವಾಗಿ ಬೆಳಗುವ ಬೆಂಗಳೂರನ್ನು ನೆನಪಿಸಿದಾಗಲೆಲ್ಲ ದೂರದರ್ಶಿಗಳಾದ ಕೆಂಪೇಗೌಡನ ಗುರುಗಳನ್ನೂ, ಧೀರ ಕೆಂಪೇಗೌಡನನ್ನೂ ಸ್ಮರಿಸಬೇಕು.