Kuvara Simha / ಕುವರಸಿಂಹ - Mera Library
0

Please enter AND, OR, NOT to narrow your search results
 
To
 
 
 
 
Kuvara Simha / ಕುವರಸಿಂಹ

Kuvara Simha / ಕುವರಸಿಂಹ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಜನಪದ ಸಾಹಿತ್ಯದಲ್ಲಿ ಕುವರಸಿಂಹನ ಬಗ್ಗೆ ಒಂದು ಮಾತು ಬಂದಿದೆ. ''ಸಿಂಹ ಮುದಿಯಾಗಿದೆ. ಹಸಿವು ಬಾಯಾರಿಕೆಯಿಂದ ಬಳಲಿ ಬೆಂಡಾಗಿದೆ. ಸಾವಿನ ದವಡೆಯಲ್ಲಿದೆ. ಆದರೇನು! ಅದು ಸಿಂಹ. ಒಣ ಹುಲ್ಲನ್ನು ತಿಂದೀತೆ? ಇಲ್ಲ ಇಲ್ಲ. ಅರಿ, ಮದಕರಿಗಳ ಮುಂಡವನ್ನು ಸೀಳಿ ಬಿಸಿನೆತ್ತರನ್ನು ಕುಡಿಯುವುದು. ದಾಸ್ಯವೆಂಬ ಒಣ ಹುಲ್ಲು ಈ ಕುವರಸಿಂಹನಿಗೆ ಹಿಡಿಸದು. ಸ್ವತಂತ್ರವಾಗಿರಲು ತಮ್ಮ ಧರ್ಮವನ್ನು ರಕ್ಷಿಸಲು ಪರಂಗಿಗಳೆಂಬ ಮದ್ದಾನೆಗಳನ್ನು ಸೀಳಿ ಬಿಸುಡುವುದು.'' ಸ್ವಾತಂತ್ರ್ಯ ಹೋರಾಟಗಾರ ಕುವರಸಿಂಹನ ಕಥೆ ಇದು.