Pampa / ಪಂಪ - Mera Library
0

Please enter AND, OR, NOT to narrow your search results
 
To
 
 
 
 
Pampa / ಪಂಪ

Pampa / ಪಂಪ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಪಂಪ. ಈ ಎರಡಕ್ಷರದ ಹೆಸರು ಕಿವಿಗೆ ಎಷ್ಟೊಂದು ಇಂಪು! ಇದು ಕನ್ನಡದ ಬಹು ದೊಡ್ಡ ಕವಿಯೊಬ್ಬನ ಹೆಸರು.ಪಂಪನನ್ನು ಕನ್ನಡದ ಆದಿಕವಿ ಎಂದು ಕರೆಯುತ್ತಾರೆ.ಕನ್ನಡದ ಕವಿ ಪಂಪ ಅರಿಕೇಸರಿಯ ಆಸ್ಥಾನದಲ್ಲಿ ಕವಿಯಾಗಿದ್ದ.ಪಂಪ ನಿಜವಾದ ಮನುಷ್ಯನಾಗಿ ಬದುಕಿದವನು. ಹಿಂದಿನ ಕಾವ್ಯಗಳನ್ನು ಮೀರಿಸಿದ ಕಾವ್ಯಗಳನ್ನು ಬರೆದವನು. ಮುಂದಿನ ಕವಿಗಳಿಗೆ ಮಾರ್ಗದರ್ಶಿಯಾದವನು. ಮುಂದಿನ ಕವಿಗಳಿಂದ ಗೌರವವನ್ನು ಗಳಿಸಿಕೊಂಡವನು.ಸಾವಿರ ವರ್ಷದಷ್ಟು ವಿಸ್ತಾರವಾಗಿ ಹರಡಿಕೊಂಡಿರುವ ಕನ್ನಡ ಸಾಹಿತ್ಯಕ್ಕೆ ಸತ್ಕವಿಯಾದ ಪಂಪ ಎಂದಿಗೂ ಒಡೆಯನಾಗಿದ್ದಾನೆ. ಈ ಮಾತು ನಿಜ; ಇಂದಿಗೂ ನಿಜ, ಪಂಪನಂಥ ಕವಿ ಕನ್ನಡ ಸಾಹಿತ್ಯದ ಒಡೆಯನಾಗಿದ್ದಾನೆ, ಒಡವೆಯಾಗಿದ್ದಾನೆ.