Ravindranath Tagore / ರವೀಂದ್ರನಾಥ ಟಾಗೋರ್ - Mera Library
0

Please enter AND, OR, NOT to narrow your search results
 
To
 
 
 
 
Ravindranath Tagore / ರವೀಂದ್ರನಾಥ ಟಾಗೋರ್

Ravindranath Tagore / ರವೀಂದ್ರನಾಥ ಟಾಗೋರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ರವೀಂದ್ರರು ಬರೆದ 'ಜನಗಣಮನ ಅಧಿನಾಯಕ ಜಯ ಹೇ' ಎಂದು ಹಾಡಿದರೆ ಬಾಂಗ್ಲಾದೇಶ ''ಸೋನಾರ ಬಾಂಗ್ಲಾ....' (ಬಂಗಾರದ ಬಾಂಗ್ಲಾ) ಎಂದು ಹೆಮ್ಮೆಯಿಂದ ಹಾಡುತ್ತದೆ. ಈ ಅಪೂರ್ವ ಗೌರವ ಜಗತ್ತಿನ ಯಾವ ಕವಿಗೂ ಒದಗಿಲ್ಲ. ಇದು ರವೀಂದ್ರರಿಗೇ ಮೀಸಲು. ಇದು ಸಹಜವೇ. 1941 ರಲ್ಲಿ ಮರಣ ಹೊಂದಿದ ಈ ಕವಿ ತನ್ನ ಕೊನೆಕೊನೆಯ ಕವನದಲ್ಲಿ 'ಬೀಳ್ಕೊಡಿ - ಇಗೊ ಕೊಳ್ಳಿ ಬೀಗದ ಕೈ ಗೊಂಚಲು. ಮನೆ, ಆಸ್ತಿ ಪಾಸ್ತಿ ಎಲ್ಲ ಇಲ್ಲಿದೆ. ನೋಡಿಕೊಳ್ಳಿ - ನನ್ನನ್ನು ಕಳಿಸಿಕೊಡಿ' ಎಂದು ಕೇಳುವಾಗಲೂ ಇಡಿಯ ಮಾನವ ಜಾತಿಯನ್ನು ಕುರಿತು ಹೇಳಿದ ಹಾಗೆ ಮಾತುಗಳು ಇವೆ. ಜೀವನದುದ್ದಕ್ಕೂ ರಾಷ್ಟ್ರ ರಾಷ್ಟ್ರಗಳ ಭೇದ ಅಳಿಸಲು ಹೆಣಗಾಡಿದ ಈ ಕವಿಯ ಕೃತಿಗಳಿಗೆ ಈ ಮಾನ್ಯತೆ ದೊರೆತದ್ದು ಸಮಂಜಸವೇ. ಅವರ ಕಥೆ ಇಲ್ಲಿದೆ.