Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.
ಸಮರ್ಥ ರಾಮದಾಸ ಎಂದು ಪ್ರಸಿದ್ಧಿ ಪಡೆದ ಮಹಾನುಭಾವರು ಹುಟ್ಟಿದ್ದು ಈಗಿನ ಔರಂಗಾಬಾದ್ ಜಿಲ್ಲೆಯಲ್ಲಿ; ನಾರಾಯಣನು ಹುಟ್ಟಿದ್ದು, ಶಾಲಿವಾಹನ ಶಕ 1530 (ಕ್ರಿ. ಶ. 1608)ರ ಚೈತ್ರ ಶುದ್ಧ ನವಮಿಯ ದಿನದಂದು; ಅಂದರೆ ಶ್ರೀರಾಮಜನ್ಮೋತ್ಸವ ದಿನದಂದೇ! ಇದೇ ನಾರಾಯಣನು ಮುಂದೆ ಮಹಾ ಸಾಧನೆ ಮಾಡಿದ. ಸಮರ್ಥ ರಾಮದಾಸರೆಂದು ನಾಡಿನಲ್ಲೆಲ್ಲ ಕೀರ್ತಿ ಹಬ್ಬಿತು.