Saraswathi / ಸರಸ್ವತೀ - Mera Library
0

Please enter AND, OR, NOT to narrow your search results
 
To
 
 
 
 
Saraswathi / ಸರಸ್ವತೀ

Saraswathi / ಸರಸ್ವತೀ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸರಸ್ವತಿಯು ಬ್ರಹ್ಮನ ರಾಣಿಯಾದುದು ಹೇಗೆ’ ಇದಕ್ಕೆ ‘ದುರ್ಗಾ ಸಪ್ತಶತಿ’ ಎಂಬ ಪುರಾಣ ಗ್ರಂಥದಲ್ಲಿ ಒಂದು ಕಥೆ ಇದೆ. ಸೃಷ್ಟಿಗಿಂತಲೂ ಮೊದಲು ಎಲ್ಲೆಲ್ಲೂ ನೀರು ಮಾತ್ರವೇ ತುಂಬಿಕೊಂಡಿತ್ತು. ಭೂಮಿ – ಸ್ವರ್ಗವೇ ಮೊದಲಾದ ಲೋಕಗಳಾಗಲಿ,ದೇವತೆಗಳು – ಮನುಷ್ಯರು ಮೊದಲಾದ ಜೀವಿಗಳಾಗಲಿ, ಪ್ರಾಣಿಗಳಾಗಲಿ ಇರಲಿಲ್ಲ. ಜಗದೊಡೆಯನಾದ ಭಗವಂತನು ನಿದ್ರಿಸುತ್ತಿದ್ದನು. ಅವನಲ್ಲಿ ಒಂದು ಶಕ್ತಿ ಅಡಗಿತ್ತು. ಅದು ಸೃಷ್ಟಿ ಶಕ್ತಿ, ಅದನ್ನು ದೇವೀಶಕ್ತಿ ಎಂದು ಕರೆಯುತ್ತಾರೆ. ಭಗವಂತನ ಈ ದೇವೀಶಕ್ತಿಯನ್ನೇ ಭಗವತೀ ಮಹಾಲಕ್ಷ್ಮಿಯೆನ್ನುತ್ತೇವೆ. ಭಗವತಿಯು ಪ್ರಪಂಚವನ್ನು ಸೃಷ್ಟಿಸಬೇಕೆಂದು ನಿರ್ಧರಿಸಿಕೊಂಡಳು.