Shama Prasad Mukharji / ಶ್ಯಾಮಾಪ್ರಸಾದ್ ಮುಖರ್ಜಿ - Mera Library
0

Please enter AND, OR, NOT to narrow your search results
 
To
 
 
 
 
Shama Prasad Mukharji / ಶ್ಯಾಮಾಪ್ರಸಾದ್ ಮುಖರ್ಜಿ

Shama Prasad Mukharji / ಶ್ಯಾಮಾಪ್ರಸಾದ್ ಮುಖರ್ಜಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಶ್ಯಾಮಾಪ್ರಸಾದರು ಹಿಂದೂ ಸಂಸ್ಕೃತಿಯಲ್ಲಿ ಹೃದಯ, ಭಾವನೆ, ಮನಸ್ಸುಗಳನ್ನು ಬೇರೂರಿಸಿದ ಶುದ್ಧ ಹಿಂದೂ ಪ್ರಜೆ. ಡಾಕ್ಟರ್ ಶ್ಯಾಮಾಪ್ರಸಾದ್ ಮುಖರ್ಜಿ ಭಾರತ ಪಾರ್ಲಿಮೆಂಟಿನ ಸಿಂಹ. ಶ್ಯಾಮಾಪ್ರಸಾದರು ವೀರ ದೇಶಾಭಿಮಾನಿಗಳು, ನ್ಯಾಯಯೋಧರು, ಅವ ಮುಸ್ಲಿಮರ ವಿರೋಧಿಗಳಲ್ಲ. ಅವರೇ ಮುಸ್ಲಿಮರೊಬ್ಬರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಬೇಕೆಂದು ಸಲಹೆ ಮಾಡಿದರು.ಅನ್ಯಾಯಕ್ಕೆ ಎಂದೂ ತಲೆಬಾಗದ ವೀರರು ಶ್ಯಾಮಾಪ್ರಸಾದರು. ಶ್ಯಾಮಾಪ್ರಸಾದರು ಒಂದು ಶಕ್ತಿಯುತವಾದ ವಿರೋಧ ಪಕ್ಷವನ್ನು ಕಟ್ಟುವ ಕಾರ್ಯದಲ್ಲಿ ಶ್ರಮಿಸಿದರು. ಹಿಂದೆ ಆಗಿಹೋದದ್ದನ್ನು ಮರೆತು ಭಾರತ, ಪಾಕಿಸ್ತಾನಗಳು ಸ್ನೇಹದಿಂದ ಬಾಳಬೇಕಾಗಿದೆ. ಆದರೆ ಶ್ಯಾಮಾಪ್ರಸಾದರ ನ್ಯಾಯನಿಷ್ಠೆ, ನಿರ್ಭಯ ನಡತೆ ಇಂದಿಗೂ ಸ್ಫೂರ್ತಿ ಕೊಡುವಂತಹವು.