Shanthiswarupa Bhatnagar / ಶಾಂತಿಸ್ವರೂಪ ಭಟ್ನಾಗರ್ - Mera Library
0

Please enter AND, OR, NOT to narrow your search results
 
To
 
 
 
 
Shanthiswarupa Bhatnagar / ಶಾಂತಿಸ್ವರೂಪ ಭಟ್ನಾಗರ್

Shanthiswarupa Bhatnagar / ಶಾಂತಿಸ್ವರೂಪ ಭಟ್ನಾಗರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಇಪ್ಪತ್ತೆಂಟು ವರ್ಷದ ಯುವಕ. ವಿಜ್ಞಾನದಲ್ಲಿ ಪ್ರತಿಭಾವಂತ. ಲಂಡನ್ ವಿಶ್ವವಿದ್ಯಾನಿಲಯದಲ್ಲಿ 'ಡಾಕ್ಟರ್ ಆಫ್ ಸೈನ್ಸ್' ಪ್ರಶಸ್ತಿಯನ್ನು ಆಗಲೇ ಗಳಿಸಿದ್ದ. ವಾರಾಣಸಿಯ ಹಿಂದು ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರದ 'ಪ್ರೊಫೆಸರ್' ಮತ್ತು ಇಲಾಖೆಯ ಮುಖ್ಯಾಧಿಕಾರಿಯಾಗಿ ಆತನ ನೇಮಕವಾಯಿತು. ಅವರೆ ಶಾಂತಿಸ್ವರೂಪ ಭಾಟ್ನಗರ್.ಶಾಂತಿಸ್ವರೂಪರು ಬಹು ದೊಡ್ಡ ವಿಜ್ಞಾನಿ. ಅವರ ಸಂಘಟನಾ ಸಾಮರ್ಥ್ಯ ವಿಶಿಷ್ಟವಾದದ್ದು. ಅವರು ವಿನೋದಪ್ರಿಯರೂ ಆಗಿದ್ದರು. ಅಲ್ಲದೆ ಬಾಲ್ಯದಲ್ಲಿ ತಾತನ ಮನೆಯಲ್ಲಿ ರೂಢಿಸಿಕೊಂಡಿದ್ದ ಕಾವ್ಯಪ್ರಿಯತೆ ಅವರಲ್ಲಿ ಹಸಿರಾಗಿಯೇ ಇತ್ತು. ತಮ್ಮ ಹೆಂಡತಿ ಲಾಜವಂತಿ ಅವರು ತೀರಿಕೊಂಡನಂತರ ಅವರ ನೆನಪಿನಲ್ಲಿ ಶಾಂತಿಸ್ವರೂಪರು ಹಲವು ಕವನಗಳನ್ನು ಬರೆದು 'ಲಾಜವಂತಿ' ಎಂಬ ಹೆಸರಿನ ಕವನ ಸಂಕಲವನ್ನು ಪ್ರಕಟಿಸಿದ್ದರು. ಉರ್ದು ಭಾಷೆಯಲ್ಲಿ ಅವರು ಬರೆದ ಕವನಗಳಿಂದ ಜನಪ್ರಿಯ ಕವಿಯಾಗಿದ್ದರು.