Shivaji / ಶಿವಾಜಿ - Mera Library
0

Please enter AND, OR, NOT to narrow your search results
 
To
 
 
 
 
Shivaji / ಶಿವಾಜಿ

Shivaji / ಶಿವಾಜಿ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಶಿವಾಜಿ ಸ್ವರಾಜ್ಯವನ್ನು ಕಟ್ಟಿದ, ಆಳಿದ ರೋಮಾಂಚಕಾರಿ ಕತೆ ಇದು. ಈ ಕತೆ ಕೇಳಿದಾಗ ಶಿವಾಜಿಯಂತೆಯೇ ನಾವೂ ಆಗಬೇಕು ಎಂದು ಅನಿಸುತ್ತದೆ, ಅಲ್ಲವೇ? ಇದಕ್ಕೆ ಕಾರಣ ಏನೆಂದರೆ ಶಿವಾಜಿ ಕಷ್ಟಪಟ್ಟದ್ದೆಲ್ಲ ದೇಶಕ್ಕಾಗಿ, ಧರ್ಮಕ್ಕಾಗಿ. ಅವನು ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ಪದೇಪದೇ ಸಾವಿನ ದವಡೆಯಲ್ಲಿ ನುಗ್ಗಿ ಬರುತ್ತಿದ್ದುದು ಅದಕ್ಕಾಗಿಯೇ. ಹೀಗೆ ಅವನು ತನ್ನ ಕೊನೆ ಉಸಿರಿನವರೆಗೆ ನಮ್ಮ ಹಿಂದು ದೇಶಕ್ಕಾಗಿ ಬದುಕಿದ, ಹಿಂದು ಧರ್ಮಕ್ಕಾಗಿ ಬದುಕಿದ. ಆದ್ದರಿಂದಲೇ ಅವನು ಕಾಲವಾಗಿ ಮುನ್ನೂರು ವರ್ಷಗಳಾಗುತ್ತಾ ಬಂದರೂ ಇಂದಿಗೂ ಅವನ ನೆನಪು ಕೈದೀಪವಾಗಿದೆ. ಅವನ ಕುರಿತಾದ ಕಥೆ ಇಲ್ಲಿದೆ.