Shri Rama / ಶ್ರೀರಾಮ - Mera Library
0

Please enter AND, OR, NOT to narrow your search results
 
To
 
 
 
 
Shri Rama / ಶ್ರೀರಾಮ

Shri Rama / ಶ್ರೀರಾಮ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಶ್ರೀರಾಮನು ಪ್ರಜೆಗಳನ್ನು ತನ್ನ ಮಕ್ಕಳಂತೆ ಪಾಲಿಸಿದನು. ಆತನ ರಾಜ್ಯದಲ್ಲಿ ಸತ್ಯ–ಧರ್ಮಗಳು ಸದಾ ನೆಲೆಸಿದ್ದವು. ರಾಜನಂತೆ ಪ್ರಜೆ ಎಂಬ ಗಾದೆಯಿದೆಯಲ್ಲವೆ’ ಶ್ರೀರಾಮನ ಪ್ರಜೆಗಳು ಸತ್ಯವಾದಿಗಳು, ತ್ಯಾಗಿಗಳು, ಧರ್ಮ ಪ್ರೇಮಿಗಳು. ಶ್ರೀರಾಮನು, “ಸತ್ಯ ಧರ್ಮಗಳ ರಕ್ಷಣೆಗಾಗಿ ನಾನು ಏನು ಬೇಕಾದರೂ ಮಾಡುತ್ತೇನೆ. ರಾಜ್ಯ, ತಮ್ಮಂದಿರು, ಕೊನೆಗೆ ಸೀತೆಯನ್ನೇ ಬೇಕಾದರೂ ತ್ಯಜಿಸುತ್ತೇನೆ” ಎಂದು ಘೋಷಿಸಿದ ಆದರ್ಶಮೂರ್ತಿ. ಒಂದು ಸಲ ಇದರ ಪರೀಕ್ಷೆಯೂ ಆಗಿ ಹೋಯಿತು. ಯಾರೋ ಒಬ್ಬ ಪ್ರಜೆಯು ಸೀತೆಯ ನೆಪವಿಟ್ಟು ರಾಮನನ್ನು ದೂಷಿಸಿದನು. ಶ್ರೀರಾಮನು ದುಃಖವನ್ನು ನುಂಗಿಕೊಂಡು ಸೀತೆಯನ್ನು ಕಾಡಿಗೆ ಕಳುಹಿಸಿಯೇ ಬಿಟ್ಟನು. ಸೀತೆಯು ಆಗ ಗರ್ಭಿಣಿ. ಈ ಸಂದರ್ಭದಲ್ಲೇ ಆಕೆ ವಾಲ್ಮೀಕಿಯ ಆಶ್ರಯದಲ್ಲಿ ಲವ–ಕುಶರೆಂಬ ಅವಳಿ ಮಕ್ಕಳನ್ನು ಹೆತ್ತದ್ದು!