Thyagaraja / ತ್ಯಾಗರಾಜ - Mera Library
0

Please enter AND, OR, NOT to narrow your search results
 
To
 
 
 
 
Thyagaraja / ತ್ಯಾಗರಾಜ

Thyagaraja / ತ್ಯಾಗರಾಜ

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ನಮ್ಮ ದೇಶದ ಸಂತರಲ್ಲಿ ತ್ಯಾಗರಾಜರು ಒಬ್ಬರು. ಸಂತರೆಂದರೆ ಭಕ್ತಿಯಿಂದ, ಎಡೆಬಿಡದೆ ದೇವರನ್ನು ಬಯಸಿ, ತಮ್ಮ ಬಾಳನ್ನೆಲ್ಲ ದೇವರಿಗೇ ಮುಡಿಪಾಗಿರಿಸಿ, ಆ ಭಾವನೆಯಲ್ಲಿಯೇ ಬದುಕುವವರು. ತ್ಯಾಗರಾಜರು ಹೀಗೆ ಬದುಕಿದವರು. ಅವರ ಪ್ರಭಾವ ಇಡೀ ನಾಡಿನ ಮೇಲೆ ಬಿದ್ದಿತು. ಭಗವಂತನ ಸ್ಮರಣೆಯಲ್ಲೆ ಬದುಕಿದ ಸಂತರು ಮಾತ್ರವಲ್ಲದೆ ತ್ಯಾಗರಾಜರು ಕವಿಗಳೂ ಆಗಿದ್ದರು; ಅವರ ಕವಿತೆಗಳನ್ನು ರಾಗಗಳಲ್ಲಿ ತಾಳದೊಂದಿಗೆ ಹಾಡುವುದನ್ನೂ ಅವರೇ ತಮ್ಮ ಶಿಷ್ಯರಿಗೆ ಕಲಿಸಿಕೊಟ್ಟರು. ಅವರ ಶಿಷ್ಯಪರಂಪರೆ ನಮ್ಮ ಕಾಲದವರೆಗೂ ಉಳಿದುಬಂದಿದೆ. ವೀಣೆ ನುಡಿಸುವುದರಲ್ಲಿ ಗಟ್ಟಿಗರು, ಬಾಯಿಹಾಡಿಕೆಯಲ್ಲಿಯೂ ಅಷ್ಟೆ, ಶಾಸ್ತ್ರವೂ ಚೆನ್ನಾಗಿ ತಿಳಿದಿದೆ. ಅಷ್ಟು ಮಾತ್ರವಲ್ಲ, ತಾವೇ ಹಾಡುಗಳನ್ನು ರಚಿಸಿ ಹೇಳಿಕೊಡುತ್ತಾರೆ; ಅವರ ಹಾಡುಗಳೆಂದರೆ ಬಲು ಸೊಗಸಿನವು, ಮುತ್ತಿನಂಥ ಮಾತು, ಆಳವಾದ ಅರ್ಥ. ಮೇಲಾಗಿ, ದೈವಭಕ್ತರು. ಹೀಗೆಲ್ಲ ಅವರ ವಿಚಾರವಾಗಿ ಕೇಳಿದ ದೊರೆ ಅವರನ್ನು ತನ್ನ ಬಳಿ ಕರೆಸಿಕೊಳ್ಳಲು ನಿಶ್ಚಯಿಸಿದ. ಇವರೇ ತ್ಯಾಗರಾಜರು, ಅವರ ಕಥೆ ಇಲ್ಲಿದೆ.