Vinayaka Damodara Savarkar / ವಿನಾಯಕ ದಾಮೋದರ ಸಾವರ್ಕರ್ - Mera Library
0

Please enter AND, OR, NOT to narrow your search results
 
To
 
 
 
 
Vinayaka Damodara Savarkar / ವಿನಾಯಕ ದಾಮೋದರ ಸಾವರ್ಕರ್

Vinayaka Damodara Savarkar / ವಿನಾಯಕ ದಾಮೋದರ ಸಾವರ್ಕರ್

0 stars out of 5(0 rating)

Please select your preferred subscription option. Your subscription will grant you access to the entire eBook library at Mera Library eBooks, so you can read all of the eBooks as often & as many times as you wish.

Mera Library Subscription

 

Book Description

ಸಾವರ್ಕರರ ಜೀವನ ಅತ್ಯಂತ ಸಂಘರ್ಷಮಯ ಜೀವನವಾಗಿತ್ತು. ಅವರು ಕಲಿಯೂ ಆಗಿದ್ದರು, ಕವಿಯೂ ಆಗಿದ್ದರು. ವಿವಿಧ ಮುಖಗಳಲ್ಲಿ ಹರಿದ ಅವರ ಪ್ರತಿಭೆ ಮಾತ್ರ ಸದಾಸರ್ವದಾ ಒಂದೇ ನಿಟ್ಟಿನಲ್ಲಿ ಗಟ್ಟಿಯಾಗಿ ನೆಟ್ಟಿತ್ತು. ಅವರು ಸ್ವಾತಂತ್ರ್ಯದ ಮಹಾನ್ ಆರಾಧಕರು. ಸ್ವಾತಂತ್ರ್ಯವನ್ನು ಅವರು ದೈವತ್ವದ ಪಟ್ಟಕ್ಕೇರಿಸಿದರು. ಋಷಿಗಳು, ಯಾವುದನ್ನು ಮುಕ್ತಿ, ಮೋಕ್ಷ ಎಂದು ಬಗೆದರೋ, ಯೋಗಿಗಳು, ವೇದಾಂತಿಗಳು ಯಾವುದನ್ನು ಪರಬ್ರಹ್ಮ ಎಂದು ಭಾವಿಸಿದರೋ ಆ ಪದಾರ್ಥವೆಂದರೆ 'ಸ್ವಾತಂತ್ರ್ಯ' ಎಂದು ಸಾವರ್ಕರ್ ಹಾಡಿದರು. ಅವರ ಕಥೆ ಇಲ್ಲಿದೆ.